ಇವರ ಬಗ್ಗೆ ನಿಮಗೆ ಪರಿಚಯ ಇದ್ದೆ ಇರಬಹುದು."ಭಾರತದ ಪರಮಾಣು ಕಾರ್ಯಕ್ರಮದ ಪಿತಾಮಹ " ಹೋಮಿ ಜೆ ಬಾಬಾ. ಭಾರತ ಪರಮಾಣು ತಂತ್ರಜ್ಞಾನದಲ್ಲಿ ಈ ಮಟ್ಟಿಗೆ ಬಂದಿದ್ದರೆ ಇವರು ಅದಕ್ಕೆ ಅತೀ ದೊಡ್ಡ ಕಾರಣ. ಆದರೆ ಇವರ ಸಾವು ಇಂದಿಗೂ ಅತೀ ದೊಡ್ಡ ರಹಸ್ಯ.ಇದರಲ್ಲಿ ಕಾಂಗ್ರೆಸ್ ಇಂದಿರಾ ಎಲ್ಲರ ಪಾತ್ರ ಇದೆ. ಪೂರ್ತಿ ಓದಿ (1)

ಅದು ಅಮೇರಿಕಾ ರಷ್ಯಾ ನಡುವೆ ಶೀತಲ ಸಮರ ಉತ್ತುಂಗದಲ್ಲಿ ಇದ್ದ ಕಾಲ. ಅಲಿಪ್ತ ನೀತಿ ಅನುಸಾರುತ್ತಿದ್ದ ದೇಶಗಳಲ್ಲಿ ಅತೀ ದೊಡ್ಡ ದೇಶ ಭಾರತವಾಗಿತ್ತು.ಅಲಿಪ್ತ ನೀತಿ ಅನುಸರಿಸುತ್ತಿದ್ದರು ಕಮ್ಯುನಿಸ್ಟ್ ಸಿದ್ದಂತದ ಕಡೆಗೆ ಒಲವು ಹೊಂದಿದ್ದ ನೆಹರು ರಷ್ಯಾ ಕಡೆಗೆ ವಾಲುತ್ತಿದ್ದರು. ಇದು ಅಮೇರಿಕಾಕ್ಕೆ ಇಷ್ಟವಾಗುತ್ತಿರಲಿಲ್ಲ.
ಈ ಸಮಯದಲ್ಲಿ ನೆಹರು ನಿಧನ ಆಯಿತು ಶಾಸ್ತ್ರೀಜಿ ಪ್ರಧಾನಿಯಾದ್ರು. ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಉನ್ನತಿ ಸಾಧಿಸಲು ಶುರು ಮಾಡಿತು. ಭಾರತ ಪಾಕ್ ಯುದ್ಧ ನಡೆದ ಸಮಯದಲ್ಲೂ ಅವರು ತೋರಿದ ದೈರ್ಯ ನೋಡಿ ಇಡೀ ವಿಶ್ವ ಬೆರಗಾಗಿತ್ತು. ಪಾಕ್ ಪರವಾಗಿದ್ದ ಅಮೇರಿಕಾ ಭಾರತ ಹಿಂದೆ ಹೋಗಬೇಕೆಂದಿತು ಶಾಸ್ತ್ರೀಜಿ ಕೇಳಲಿಲ್ಲ. ಮತ್ತು ಇದೆ ಸಮಯದಲ್ಲಿ ಭಾರತ
ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಮಾಡಲು ಶುರುಮಾಡಿತು.ಇದು ಅಮೆರಿಕಕ್ಕೆ ಸಹಿಸಲು ಸಾಧ್ಯವಾಗಲಿಲ್ಲ ಶಾಸ್ತ್ರೀಜಿ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿದ ಬಾಬಾ ಹತ್ಯೆಗೆ ಸಂಚು ರೂಪಿಸಿತು. ಆಗ ಅದಕ್ಕೆ ನೆರವಿಗೆ ಬಂದಿದ್ದು ಅಧಿಕಾರಕ್ಕೆ ಕಾಂಗ್ರೆಸ್ ಒಳಗೇ ಸಂಚು ರೂಪಿಸುತ್ತಿದ್ದ ಇಂದಿರಾ ಮತ್ತವರ ಸಂಗಡಿಗರು.
ಇವರನ್ನ ಸಂಪರ್ಕಿಸಿದ ಅಮೆರಿಕಾದ ಭಾರತದಲ್ಲಿದ್ದ CIA ಏಜೆಂತರು ಇದಕ್ಕೆ ಸಹಾಯ ಕೇಳಿದರು ಅದಕ್ಕೆ ಒಪ್ಪಿಕೊಂಡ ಇಂದಿರಾ ಅದರೊಂದಿಗೆ ಮುಂದಿನ ಚುನಾವಣೆಯಲ್ಲಿ ಭಾರತದಲ್ಲಿ CIA ಗೋಸ್ಕರ ಕೆಲಸ ಮಾಡುತಿದ್ದ 7ಜನರಿಗೆ ಟಿಕೆಟ್ ಕೊಡಲು ಕೂಡ ಒಪ್ಪಿದ್ದರು (ಅದರಲ್ಲಿ 5ಜನ ಗೆದ್ದು ಸಂಸತ್ ಕೂಡ ಪ್ರವೇಶಿಸಿದರು )
ಇದರಂತೆ ಸಂಚು ರೂಪಿಸಿ ಶಾಸ್ತ್ರೀಜಿಯನ್ನ ತಾಶ್ಕೆಟ್ನಲ್ಲಿ ಮುಗಿಸಿದರು ಮುಂದಿನ ಟಾರ್ಗೆಟ್ ಹೋಮಿ ಜಹಾಂಗೀರ್ ಬಾಬಾ ಏರ್ ಇಂಡಿಯಾ ವಿಮಾನದಲ್ಲಿ ತೆರಳುತ್ತಿದ್ದ ಹೋಮಿ ಬಾಬಾರನ್ನ ವಿಮಾನದ ಕಾರ್ಗೋ ವಿಭಾಗದಲ್ಲಿ ಬಾಂಬ್ ಇಡುವ ಮೂಲಕ ಕೊಲ್ಲಲಾಯಿತು.ಶಾಸ್ತ್ರೀಜೀ ತೀರಿಕೊಂಡಿದ್ದು 11ಜನವರಿ 1966 ಬಾಬಾ ತೀರಿಕೊಂಡಿದ್ದು 24ಜನವರಿ1966(ಅಂದರೆ ಇಂದು )
ಇದೆಲ್ಲಾ ಕೇಳಿದರೆ ಯಾವುದೊ ಸಿನಿಮಾ ಕಥೆಯಂತೆ ಕಾಣುತ್ತದೆ ಆದ್ರೆ ಇದು ಕಥೆಯಲ್ಲ. ಪತ್ರಕರ್ತ ಗ್ರೇಗೋರಿ ಡಗ್ಲಾಸ್ ಮಾಜಿ CIA ಅಧಿಕಾರಿ ರಾಬರ್ಟ್ ಕ್ರೌಲಿ ಜೊತೆಗೆ ಕಳೆದ ದಿನಗಳ ಬಗ್ಗೆ ಬರೆದ ಪುಸ್ತಕ "conversations with crow"ಅದರಲ್ಲಿ ಕ್ರೌಲಿ ಹೇಳಿದ್ದನ್ನು ಅವರು ದಾಖಲಿಸುತ್ತಾರೆ.

I quote - " we couldn't tolerate India's growth so we eliminated shastri and killed baba. With the help of a lady from grand old party (Congress).(ನಮಗೆ ಭಾರತದ ಪ್ರಗತಿಯನ್ನ ಸಹಿಸಲು ಆಗಲಿಲ್ಲ ಅದಿಕ್ಕೆ ಗ್ರಾಂಡ್ ಓಲ್ಡ್ ಪಕ್ಷ (ಕಾಂಗ್ರೆಸ್)ಪಕ್ಷದ ಒಬ್ಬ ಮಹಿಳೆಯ ಸಹಾಯದಿಂದ ಶಾಸ್ತ್ರೀ ಮತ್ತು ಬಾಬಾರನ್ನ ಕೊಂದೆವು
ಇದಕ್ಕೆ ಈವರೆಗೆ ಭಾರತದಲ್ಲಿ ಈ ಎರಡೂ ಪ್ರಕರಣಗಳು ರಹಸ್ಯವಾಗಿಯೇ ಉಳಿದಿದೆ. ಇವತ್ತು ಬಾಬಾ ಪುಣ್ಯತಿಥಿ.
