"ಕರ್ನಾಟಕ ಗತವೈಭವ"💛❤️

ವರ್ತಮಾನಕಾಲವೆಂಬ ವೃಕ್ಷಕ್ಕೆ
ಭೂತಕಾಲವೇ ಬೀಜ
ಭವಿಷ್ಯಕಾಲವೇ ಫಲ.

✍️ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು🙏
ಕನ್ನಡಿಗ ಮಹಾಪುರುಷರ ಸಾಧನೆಗಳನ್ನ ಕರ್ನಾಟಕ್ಕಷ್ಟೇ ಸೀಮಿತಗೊಳಿಸಿ, ಪರ ರಾಜ್ಯಗಳ ಮಹಾಪುರುಷರ ಸಾಧನೆಗಳನ್ನ ದೇಶದೆಲ್ಲೆಡೆ ಕೊಂಡಾಡುವವರು ಇದನ್ನ ಓದಬೇಕು.

ಪರರಾಜ್ಯದ ಸಾಧಕರ
ಮೇಲೆ ಗೌರವ, ಅಭಿಮಾನ ಇರಬೇಕು,

&

ಅದೇ ಗೌರವ, ಅಭಿಮಾನ
ನಮ್ಮ ನಾಡಿನ ಸಾಧಕರಿಗೂ ಸಿಗಬೇಕು. 🙏🙏🙏
#ಕರುನಾಡು 💛❤️ #ಕರ್ನಾಟಕಗತವೈಭವ
ಅಭಿಮಾನಶೂನ್ಯ ಕನ್ನಡಿಗರು ಓದಲೇಬೇಕು.
#ಕರ್ನಾಟಕ_ಗತವೈಭವ
ಕರ್ನಾಟಕ ಪ್ರತಿಭಾಸಂಪನ್ನವಾದ ರಾಷ್ಟ್ರ. ೧೦೦೦-೧೫೦೦ ವರ್ಷಗಳವರೆಗೆ ಅವ್ಯಾಹತವಾಗಿ ಹಿಂದೂ ದೇಶದ ಇತಿಹಾಸದಲ್ಲಿ ವೈಭವದಿಂದ ಮೆರೆದ ರಾಷ್ಟ್ರವೆಂದರೆ ಕರ್ನಾಟಕವೊಂದೇ.! 😍

✍️ ಆಲೂರು ವೆಂಕಟರಾಯರು 🙏🏼💛❤️
#ಕರ್ನಾಟಕ_ಗತವೈಭವ #ಕರುನಾಡು
#ಹೆಮ್ಮೆಯಿಂದ_ಹೇಳು_ಕನ್ನಡಿಗನೆಂದು 💛❤️
ಉತ್ತರ ಹಿಂದುಸ್ಥಾನದಂಥ ಬಲವಾದ ರಾಷ್ಟ್ರದ ಇತಿಹಾಸವು ಕೂಡ ಹರ್ಷವರ್ಧನನ ಕಾಲದಿಂದ ಲುಪ್ತವಾಗಿ ಹೋಯಿತು.ಆದರೆ ದಕ್ಷಿಣದಲ್ಲಿ ನಮ್ಮ ಕರ್ನಾಟಕ ಮಾತ್ರ ಪೂರ್ವದಿಂದ ನಡೆದು ಬಂದ ತನ್ನ ವೈಭವವನ್ನು ಸ್ವಲ್ಪವಾದರೂ ಕುಂದಿಸದೆ, ತಿರಿಗಿ ಹಬ್ಬುವಂತೆ ಮಾಡಿ, ಮುಂದೆ ಸಾವಿರಾರು ವರ್ಷಗಳವರೆಗೆ ತನ್ನ ಘನತೆಯನ್ನು ಅತ್ಯಂತ ದಕ್ಷತೆಯಿಂದ ಕಾಪಾಡಿಕೊಂಡಿದೆ.💛❤️
You can follow @imSunilGowda.
Tip: mention @twtextapp on a Twitter thread with the keyword “unroll” to get a link to it.

Latest Threads Unrolled:

By continuing to use the site, you are consenting to the use of cookies as explained in our Cookie Policy to improve your experience.