Thread Alert:-
Inspired By Guru Sir,
@gururaj_mj
ಕೊರೋನ ವ್ಯಾಸಿನ್ ಸಕ್ಸಸ್ ಆದಮೇಲೆ ಕನ್ನಡ ನ್ಯೂಸ್ ಚಾನೆಲ್ನವರ ನ್ಯೂಸ್ ಹೇಗೆ ಇರಬಹುದು,
Note:- ನಮ್ಮಲ್ಲೆ ಮೊದಲು ಎಲ್ಲಾದರಲ್ಲು ಡೀಫಾಲ್ಟ್ ಟ್ಯಾಗ್ ಲೈನ್.
Inspired By Guru Sir,
@gururaj_mj
ಕೊರೋನ ವ್ಯಾಸಿನ್ ಸಕ್ಸಸ್ ಆದಮೇಲೆ ಕನ್ನಡ ನ್ಯೂಸ್ ಚಾನೆಲ್ನವರ ನ್ಯೂಸ್ ಹೇಗೆ ಇರಬಹುದು,
Note:- ನಮ್ಮಲ್ಲೆ ಮೊದಲು ಎಲ್ಲಾದರಲ್ಲು ಡೀಫಾಲ್ಟ್ ಟ್ಯಾಗ್ ಲೈನ್.
ಕೊರೋನಾಸುರನಿಗೆ ಲಸಿಕೆ ಕಂಡುಹಿಡಿದ ವಿಜ್ಞಾನಿಗಳು ಕೇವಲ 999/- ರೂಗೆ ಲಸಿಕೆ ಲಭ್ಯ,
ಒಂದೇ ಒಂದು ರೂಪಾಯಿ ಜಾಸ್ತಿ ಆಗಿದ್ರು 1100/-ರೂ ಆಗೋಗಿರ್ತಿತ್ತು, ಬಡವರಿಗೆ ಲಸಿಕೆ ಖರೀದಿ ಮಾಡಲು ಕಷ್ಟ ಆಗಿರೋದು.
ರಾಧಕ್ಕ ವಾಯ್ಸ್
ಒಂದೇ ಒಂದು ರೂಪಾಯಿ ಜಾಸ್ತಿ ಆಗಿದ್ರು 1100/-ರೂ ಆಗೋಗಿರ್ತಿತ್ತು, ಬಡವರಿಗೆ ಲಸಿಕೆ ಖರೀದಿ ಮಾಡಲು ಕಷ್ಟ ಆಗಿರೋದು.
ರಾಧಕ್ಕ ವಾಯ್ಸ್
ಕೊರೋನ ಬಕಾಸುರನಿಗೆ ಲಸಿಕೆ ಕಂಡುಹಿಡಿದಿದ್ದಾರೆ ಕೇವಲ 1000/- ರೂಗೆ ಲಸಿಕೆ ಲಭ್ಯ, 2 ದಿನಗಳ ಮೊದಲೇ ಇದರ ಬಗ್ಗೆ ನ್ಯೂಸ್ ಗೊತ್ತಾಗಿತ್ತು ಅಣ್ಣನಿಗೆ,
ಅಣ್ಣನ ವಾಯ್ಸ್
ಅಣ್ಣನ ವಾಯ್ಸ್
ಲಾಕ್ ಡೌನ್ ಅನ್ ಲಾಕ್ ಅಂತ ಆಟ ಆಡಿಸಿ ತೊಂದರೆ ಕೊಟ್ಟ ಕೊರೋನಾಕ್ಕೆ ಲಸಿಕೆ ಕಂಡ್ ಹಿಡಿದಿದ್ದಾರಂತೆ ನೋಡ್ಕೊಂಡ್ ಬರೋಣ ಬನ್ನಿ ಹೇಳ್ತಾನೆ ಇದ್ದಾರೆ ನಾವ್ ನೋಡ್ತಾನೆ ಇದ್ದೀವಿ ಮರ್ಯಾದೆ ಇದೆ ಏನ್ರೀ ನಾನ್ಸನ್ಸ್ ಫೆಲ್ಲೋಸ್ 1000/- ಇಟ್ಟಿದ್ದೀರಲ್ರೀ ಏನ್ ಲೂಟಿ ಮಾಡಬೇಕು ಅಂತ್ತಿದ್ದೀರ,
ಆಲ್ ರೈಟ್ ಮುಂದಕ್ಕ್ ಹೋಗೋಣ.
ವಾಯ್ಸ್ ಗೊತ್ತಾಗಿರಬೇಕಲ್ಲ
ಆಲ್ ರೈಟ್ ಮುಂದಕ್ಕ್ ಹೋಗೋಣ.
ವಾಯ್ಸ್ ಗೊತ್ತಾಗಿರಬೇಕಲ್ಲ