**Thread alert**
When ಕನ್ನಡ ಗಾದೆಗಳು meets ಕ್ರಿಕೆಟ್ ...
#Bengalurubetala
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..
ಬೇಲಿಯೇ ಎದ್ದು ಹೊಲ ಮೇಯ್ದಂತೆ...
ಎತ್ತು ಏರಿಗೆಳೀತು ಕೋಣ ನೀರಿಗೆಳೀತು..
ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ.....
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ...
ಕುರಿ ಕಾಯೋದಕ್ಕೆ ತೋಳ ಕಳುಸಿದರಂತೆ ....
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ....
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡು...
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ...
ಮರವಾಗಿ ಬಗ್ಗದ್ದು ಗಿಡವಾಗಿ ಬಗ್ಗೀತೆ...??
#punintented #iknowtheoriginalgaade
Tip: mention @twtextapp on a Twitter thread with the keyword “unroll” to get a link to it.