Big Thread : unofficial Constitution of #Moshaloni
Interested
https://www.savitridevi.org/chronology.html
ಹಿಟ್ಲರನ್ನು ವಿಷ್ಣುವಿನ ಅವಾತಾರವೆಂದು ತಿಳಿದಿದ್ದ & ಆಱ್ಯತನವನ್ನು ಮೈಗೂಡಿಸಿಕೊಂಡಿದ್ದ
ಪೋರ್ತಾಜ್ ಎಂಬ ಐರೋಪ್ಯಳು Apology Kingನ ಹಿಂದುತ್ವದ ಕೆಲಸ ತಿಳಿದು ಇಲ್ಲಿಗೆ ಬಂದು ಹಿಂದೂಧರ್ಮಕ್ಕೆ ಮತಾಂತರಗೊಂಡು ಒಬ್ಬ ಬ್ರಾಮ್ಹಣನನ್ನು

ಮದುವೆಯಾಗಿ(Y not SC/St) ಸಾವಿತ್ರಿ ಎಂದು ಹೆಸರು ಬದಲಿಸಿಕೊಂಡು, ಮಂದಿಯಾಳ್ವಿಕೆಗೆ ಬದಲು ಆಱ್ಯರ ಒಡೆತನವನ್ನು ಶಾಶ್ವತ ಮಾಡುವ ಸಲುವಾಗಿ ಅವರಿಗೆ ದಾರಿದೀಪವಾಗಿ "A warning to the Hindus" ಎಂಬ Nazism ಮಾದರಿಯ ಹೊತ್ತಗೆಯನ್ನು ಬರೆದು ಹಿಂದೂ ಮಿಶನ್ ಮೂಲಕ 1939 ರಲ್ಲಿ ಪ್ರಕಟಣೆ ಮಾಡಿಸುತ್ತಾಳೆ.
ಆರ್ಯರ ಕುರಿತಂತೆ ಅವಳ ನಂಬಿಕೆಗಳು
ಆರ್ಯರ ಕುರಿತಂತೆ ಅವಳ ನಂಬಿಕೆಗಳು

ಇಂದು ನಡೆಯುತ್ತಿರುವ ವಿದ್ಯಮಾನಗಳು ಈ ಬುಕ್ಕಿಗು ಎಷ್ಟು ಹೋಲಿಕೆ ಇದೆ ಅಲ್ಲವೇ?
Hindutva Militant concept and they will act like a police and Govt
ಸಂಘ ಪರಿವಾರಗಳು ಸರ್ಕಾರದ ರೀತಿಯಂತಾಡುತ್ತಿರುವುದು ಮತ್ತು ಪೋಲೀಸ್ ಬಟ್ಟೆ ತೊಟ್ಟು ಮಂದಿಯನ್ನು ಹೆದರಿಸುವುದು ಇತ್ತೀಚಿಗೆ ನಡೆಯಿತಲ್ಲವೆ?

Propaganda of so called nationalism and Pan India Concept 
ಶಿವಾಜಿ ಅವನ್ಯಾರೊ ಪ್ರತಾಪ ಬಿಟ್ರೆ ಬೇರೆ ಯಾರು ಗಂಡಸರಲ್ಲ ಅಂತ ಚಂದಮಾಮ ಕತೆ ಕಟ್ಟಿ ಹೇಗೆ ಅವರನ್ನು Step by step Hindu nationalists ಮಾಡ್ಬೇಕು ಅನ್ನೋದು ಕೂಡ Pre planned
ಅದಕ್ಕೆ ಮಿಕ್ಕವರನ್ನ Regional leaders ಮಾಡಿ ಬಿಡುವುದು
ವಾ ಅದೆಂಥಾ ಐಡಿಯಾ ರೀ

OBC and SC/St ಹಿಂದೂಗಳಲ್ವ ಅವರು ಕೇವಲ War warriors ಆಗಿ ದುಡಿಯಬೇಕಂತೆ
ಅವರಿಗೆ ಸಮಾನತೆ ಬೇಡ ಅನ್ನೋದು ಕೂಡ ಇದರಲ್ಲಿದೆ
And Finally ಸಾವರ್ಕರ್ ತಮ್ಮ ಗಣೇಶ ಇವರನ್ನು ಭೇಟಿಯಾಗಿ ಅವಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಈ ಬುಕ್ಕನ್ನು ೫ ನುಡಿಗೆ ಭಾಷಾಂತರಿಸಿದ್ದಾರೆ